Surprise Me!

ಹಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಭದ್ರಾವತಿ ಬೆಡಗಿ ಆಶಾ |FILMIBEAT KANNADA

2019-03-07 355 Dailymotion

ಕನ್ನಡದ ಸಾಕಷ್ಟು ನಟಿಮಣಿಯರು ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಈಗ ಅದೆ ಸಾಲಿಗೆ ಮತ್ತೋರ್ವ ಕನ್ನಡದ ನಟಿ ಸೇರ್ಪಡೆಯಾಗಿದ್ದಾರೆ. ಅಪ್ಪಟ ಕನ್ನಡತಿ ಭದ್ರಾವತಿಯ ಚೆಲುವೆ ಆಶಾ ಈಗ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದಾರೆ.<br /><br /> Asha is the first indian to win miss supra national pageant. asha will make her debut in hindi with jungle movie. junglee is directed by hollywood filmmaker Chuck Russell. <br />

Buy Now on CodeCanyon